ತುಂಬಿದ ಕೊಡ ೧೯೬೪ನಲ್ಲಿ ಪ್ರಕಟವಾದ ಭಾರತೀಯ ಕನ್ನಡದ ಚಲನಚಿತ್ರ. == ನಟರ ತಂಡ == ಡಾ ರಾಜ್ಕುಮಾರ್, ಕೆ ಎಸ್ ಅಶ್ವಥ್, ಟಿ ಆರ್ ನರಸಿಂಹ ರಾಜು, ಬಾಲಕೃಷ್ಣ, ಗುಗ್ಗು, ಲೀಲಾವತಿ, ಜಯಂತಿ, ಜೂನಿಯರ್ ರೇವತಿ, ಚಿನ್ದೊಡ್ಡಿ ಲೀಲಾ, ಜಯಶ್ರೀ, ಪಂಪಂಮ್ಮ, ಶಾರದಾ, ಸೀತಾ ಲಕ್ಷ್ಮಿ, ಬೆಂಗಳೂರು ನಾಗೇಶ್, ಅಶ್ವಥ್ ನಾರಾಯಣ, ಭುಜಂಗ ರಾವ್ ಗುರು , ಚಿ ಉದಯಶಂಕರ್, ಚಿ ನರಸಿಂಹನ್.